ಕಲಬುರಗಿ: ನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಪ್ರೇಮದ ಊರಲಿ ಕನ್ನಡ ಚಲನಚಿತ್ರ 50 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿ ರಾಜಗೋಪಾಲ್ ಬಜಾಜ,ಶ್ರೀಕಾಂತ ಪಾಟೀಲ ಮ್ಯಾನೇಜರ, ಅಬ್ದುಲ ರಜಾಕ, ಸಿದ್ರಾಮ ಮಹಾಗಂವ, ದತ್ತು ಆರ್.ಪಿ,ಬಸವರಾಜ ಶೀಲವಂತ, ಬಸವರಾಜ ಮೆಟೆಕರ, ಸಂತೋಷ ಕಣ್ಣಿ , ವಸಂತ ರಾಠೋಡ, ಗಣೇಶ ಶಾಂತು ,ಮಹಾದೇವ ದೇವಣಿ ಸ್ವಾಮಿ ಮೊದಲಾದ ಸಿಬ್ಬಂದಿಗಳು, ಹಿತೈಷಿಗಳು ಪಾಲ್ಗೊಂಡರು.