ಬೆಟ್ಟಹಲಸೂರು ಗ್ರಾಮ ಪಂಚಾಯತ್‌ನಲ್ಲಿ ನಡೆದ ಇಕೋಗ್ರಾಮ್ ನ ೧೦ನೇ ವರ್ಷದ ಆಚರಣೆಯಲ್ಲಿ – ಬೆಟ್ಟಹಲಸೂರು ಪಂಚಾಯಿತಿ ಅಧ್ಯಕ್ಷ ಹೇಮಾವತಿ ನಾಗರಾಜ್ ,ವ್ಯವಸ್ಥಾಪಕ ಟ್ರಸ್ಟಿ ಮಿರಿಯಮ್ ಶಂಕರ್, ಮೀನಾಕ್ಷಿ ಶೇಷಾದ್ರಿ ಕೃಷ್ಣಬೈರೇಗೌಡ,ಎಂಬಸಿ ಗ್ರೂಪ್‌ನ ಅಧ್ಯಕ್ಷರಾದ ಶ್ರೀ ಜಿತೇಂದ್ರ ವಿರ್ವಾನಿ ಉಪಸ್ಥಿತರಿದ್ದರು.