ಕಲಬುರಗಿ: ಮಾಸಿಕ 25 ಸಾವಿರ ರೂ ಗೌರವಧನ ನೀಡುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.ವಿ.ಜಿ ದೇಸಾಯಿ,ಶಿವಲಿಂಗಮ್ಮ ನಂದೂರ,ಗೀತಾ ಬಡಿಗೇರ,ಎಸ್ ಎಂ ಶರ್ಮಾ ಸೇರಿದಂತೆ ಹಲವರು ಪಾಲ್ಗೊಂಡರು.