ಕಲಬುರಗಿ: ನಗರದ ಜಿಪಂ ಸಭಾಂಗಣದಲ್ಲಿಂದು ಕಾರ್ಮಿಕ ಇಲಾಖೆ ಆಯೋಜಿಸಿದ್ದ ಕಾರ್ಮಿಕ ಸಂಹಿತೆಗಳ ತರಬೇತಿ ಕಾರ್ಯಾಗಾರವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಅವರು ಉದ್ಘಾಟಿಸಿದರು.ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ ಶಿಂದಿಹಟ್ಟಿ,ಪಿ.ವಿಲಾಸಕುಮಾರ,ಮೊಹಮ್ಮದ್ ಬಷೀರ ಅನ್ಸಾರಿ,ಡಾ.ಅವಿನಾಶ ನಾಯ್ಕ, ನರಸಿಂಹ ಮೆಂಡನ್,ಶ್ರೀಮಂತ ಬಿರಾದಾರ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.