
ಕಲಬುರಗಿ: ಎಸ್‍ಐಆರ್ ರದ್ಧತಿಗಾಗಿ ಮತ್ತು ಜ್ಞಾನೇಶಕುಮಾರ ವಜಾಕ್ಕಾಗಿ ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆದ ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಕೇಂದ್ರ ಸರಕಾರದ ಧೋರಣೆ ಖಂಡಿಸಿ ಶನಿವಾರ ನಗರದ ರೈಲ್ವೆ ಸ್ಟೇಷನ್‍ನಲ್ಲಿ ಎಡಪಕ್ಷಗಳಿಂದ ಪ್ರತಿಭಟನೆ ನಡೆಸಲಾಯಿತು.ಕೆ.ನೀಲಾ ,ಮಹೇಶಕುಮಾರ ರಾಠೋಡ್ ಮೊದಲಾದವರು ಪಾಲ್ಗೊಂಡರು.























