ಕಲಬುರಗಿ: ನಗರದ ಬ್ರಹ್ಮಪುರ ಸಂಗಮೇಶ್ವರ ಕಾಲೋನಿಯ ಯಾಜ್ಞವಲ್ಕ್ಯ ಭವನದಲ್ಲಿ ಮಹಾಲಯ ಅಮಾವಾಸ್ಯೆಯ ದಿನವಾದ ಶನಿವಾರ ಪಿತೃಪಕ್ಷ ಸಂಪನ್ನಗೊಂಡಿತು.