ಕಲಬುರಗಿ: ಇಲ್ಲಿನ ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ಸರ್ವಪಿತೃ ( ಮಹಾಲಯ) ಅಮಾವಾಸ್ಯೆ ಪ್ರಯುಕ್ತ ಗುಂಡಚಾರ್ಯ ನರಿಬೋಳ ಅವರ ನೇತೃತ್ವದಲ್ಲಿ ಪಿತೃಪಕ್ಷದ ಕಾರ್ಯ ನಡೆಯಿತು. ಅನೇಕ ಭಕ್ತರು ಆಗಮಿಸಿ ಪಿತೃಕಾರ್ಯ ನೆರವೇರಿಸಿದರು.