ಸರ್ ಸಿವಿ ರಾಮನ್ ನಗರ ಕ್ಷೇತ್ರದ ಕಗ್ಗದಾಸಪುರ ವಾರ್ಡಿನಲ್ಲಿ ಸೇವಾ ಸಂಕಲ್ಪ ಅಭಿಯಾನದ ಮುಂದುವರೆದ ಭಾಗವಾಗಿ ಸ್ಥಳೀಯ ಶಾಸಕರಾದ ಎಸ್. ರಘು ನೇತೃತ್ವದಲ್ಲಿ ಯೋಗ, ಧ್ಯಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಮಂಡಲ ಅಧ್ಯಕ್ಷರಾದ ಎನ್ ಮುನಿಲಕ್ಷ್ಮಯ್ಯ ( ರಾಜಾ ರೆಡ್ಡಿ ) ವಾರ್ಡ್ ಅಧ್ಯಕ್ಷರಾದ ಕೆ ಟಿ ಎಂ ಆನಂದ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಮುನಿರಾಜು ಮನೋಹರ್ ಮುಖಂಡರಾದ ಜೈ ರಾಜ್ ರೆಡ್ಡಿ, ಲಕ್ಷ್ಮಣ್ ರೆಡ್ಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮದ ಮುಖಂಡರು ಹಾರಿದರು.