ರೋಟರಿ ಬೆಂಗಳೂರು ಹಲಸೂರು ವತಿಯಿಂದ ನಗರದ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ೧೦, ೧೧ ಮತ್ತು ೧೨ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಯಕತ್ವ, ಕೌಶಲ್ಯ ಮತ್ತು ಬೆಳವಣಿಗೆಯ ಕುರಿತು ಅರಿವು ಕಾರ್ಯಕ್ರಮ ನಡೆಸಲಾಯಿತು. ರೊಟೇರಿಯನ್‌ಗಳಾದ ಮೋಹನ್ ಕುಮಾರ್, ಡಾ. ಅಲುಮು, ಯೋಜನಾ ಮುಖ್ಯಸ್ಥರು, ಸ್ವಯಂಸೇವಕರು ಭಾಗವಹಿಸಿದ್ದರು.