ನಗರದ ಮೈಸೂರು ರಸ್ತೆ ಆ ವಲಹಳ್ಳಿ ಪಟೇಲ್ ಕಾಲೇಜಿನಲ್ಲಿ ಅನಿಕೇತನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೇವಾ ಟ್ರಸ್ಟ್ ವತಿಯಿಂದ ಗಾಂಧಿ ಜಯಂತಿ ದಿನಾಚರಣೆಯನ್ನು ಶಿಕ್ಷಣ ತಜ್ಞ ಪಟೇಲ್ ಪಾಂಡು ಉದ್ಘಾಟಿಸಿದರು.ಚಿಂತಕ ತಿಮ್ಮಯ್ಯ ಹಾಗೂ ಕವಿ ರಂಗಪ್ಪ ಮಾದಲ ಕೆರೆ ಅತಿಥಿಗಳಾಗಿದ್ದರು ಹಾಗೂ ಸಮಾಜ ಸೇವಕ ಟಿ. ರಾಮಣ್ಣ ಕಾಲೇಜಿನ ಪ್ರಾಂಶುಪಾಲೆ ಚಿಕ್ಕಮ್ಮ ಹಾಗೂ ಆಡಳಿತ ಅಧಿಕಾರಿ ಬಿ.ಪಿ. ಹರ್ಷ ಉಪಸ್ಥಿತರಿದ್ದರು.