ನಗರದ ಕ್ವೀನ್ಸ್ ರಸ್ತೆಯ ಇಎಸ್‌ಐ ಆಸ್ಪತ್ರೆಯಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಆಸ್ಪತ್ರೆ ವೈದ್ಯರಾದ ಡಾ. ಆಲ್ಬರ್ಟ್ ಡೇವಿಡ್‌ರವರು ಧ್ವಜಾರೋಹಣ ನೆರವೇರಿಸಿದರು. ಸಿಬ್ಬಂದಿಗಳಾದ ಕಲಾವತಿ, ವೀಣಾ, ರಂಜಿತ್, ಲೀಲಾವತಿ ಮತ್ತು ಮಕ್ಕಳು ಇದ್ದಾರೆ.