ಪತಂಜಲಿ ಯೋಗಾಶ್ರಮ ಟ್ರಸ್ಟ್ ವಿಜಯನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆನಂದ ಕುಮಾರ್.ಜಿ. ಅವರ “ಕರುನಾಡ ಕಂದ’ ಕೃತಿಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಶ್ರೀ ಪ್ರಕಾಶ್ ಯೋಗಿ ಗುರೂಜಿ, ಪ್ರೊ. ವೀಣಾ.ಎನ್., ಡಾ. ರಾಮಲಿಂಗೇಶ್ವರ್, ಡಾ. ಕೂ.ಗಿ. ಗಿರಿಯಪ್ಪ, ಡಾ. ವಿ. ರಘು ಮತ್ತಿತರರು ಇದ್ದಾರೆ.