ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಯಗಳ ಅನುಷ್ಠಾನ ಪ್ರಾಧಿಕಾರ ಹುಬ್ಬಳ್ಳಿ-ಮಹಾನಗರ ಪಾಲಿಕೆ ಸಮಿತಿ, ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರ -೭೨ ವತಿಯಿಂದ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ಅಧ್ಯಕ್ಷರು, ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರಿಗೆ ಜನ್ಮದಿನದ ಶುಭಾಶಯಗಳುನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಅಬ್ದುಲ ರಶೀದ್ ಭೋಲಾಭಾಯಿ, ವೀರಭದ್ರಯ್ಯ ಹಿರೇಹಾಳ, ಮಂಜುನಾಥ್ ಮಟ್ಟಿ, ನದೀಮ್ ಅಚ್ಮಮಟ್ಟಿ. ಇಮ್ರಾನ್ ಸಿದ್ಧಿಕಿ, ಆಲಮಬಾಷಾ ಚಿಕ್ಕನರ್ತಿ ಉಪಸ್ಥಿತರಿದ್ದರು.