
ಕಲಬುರಗಿ: ನಗರದ ವಾರ್ಡ್ ನಂಬರ್ 7 ರಲ್ಲಿ ಇಂದು ಮನ್ ಕಿ ಬಾತ್ ಪ್ರಧಾನಮಂತ್ರಿ ಅವರ ಕಾರ್ಯಕ್ರಮವನ್ನು ಆಲಿಸಲಾಯಿತು. ಈ ಕಾರ್ಯಕ್ರಮವನ್ನು ಬೂತ್ ನಂಬರ್ 28ರ ದೇವೇಂದ್ರ ದೇಸಾಯಿ ಕಲ್ಲೂರು ಅವರ ಮನೆಯಲ್ಲಿ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಜಗನ್ನಾಥ್ ಮಾಸ್ಟರ್, ಜಗನ್ನಾಥ್ ಧರ್ಮಪುರ್, ಚೆನ್ನಪ್ಪ ಕಣ್ಣಿ, ವಿನೋದ್ ಕಾಂಬಳೆ ರಾಕೇಶ್ ಮಡಿವಾಳ ರಾಮದಾಸ್ ಟೈಲರ್ ಅಪ್ಪರಾಯ ಸೂರ್ಯಕಾಂತ್ ಗುತ್ತೇದಾರ್ ಸೇರಿದಂತೆ ಹಲವರಿದ್ದರು.






















