ಕಲಬುರಗಿ: ಸೋಮವಾರ ಆಚರಿಸಲಾಗುತ್ತಿರುವ ಕಾರಹುಣ್ಣಿಮೆ ಅಂಗವಾಗಿ ರೈತರು ಎತ್ತು ಹೋರಿಗಳ ಅಲಂಕಾರಕ್ಕೆ ಬೇಕಾದ ವಿವಿಧ ಸಾಮಗ್ರಿಗಳನ್ನು ನಗರದ ಮಾರುಕಟ್ಟೆಯಲ್ಲಿ ಖರೀದಿಸಿದರು.