ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರ್ ಪಟ್ಟಣದ ಸುಂಕದಕೇರಿ ಓಣಿಯ ಬೂತ್ ನಂ ೪ ರ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಪುರಸಭೆ ಸದಸ್ಯೆ ಶ್ರೀಮತಿ ಲತಾ ಸುಂಕದ್ ಪಲ್ಸ್ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕಿ ಶ್ರೀಮತಿ ಶುಶಿಲಾ ರಾಟಿ, ಶಿಲ್ಪಾ ಮುರಿಗೆನ್ನವರ, ಗಿರಿಜಾ ಹಳವಳ್ಳಿ Pಊಅಔ , ಶ್ರೀಮತಿ ಚಿನ್ನಮ್ಮಾ ರಾಣೊಜಿ ನಾಗರತ್ನ ಪೂಜಾರ್ ಉಪಸ್ಥಿತರಿದ್ದರು.