Home ಜಿಲ್ಲೆ ಮಂಗಳೂರು ವಿಟ್ಲ ಬಾಲಗೊಕುಲ ಸಮಿತಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಬಗ್ಗೆ ಪೂರ್ವ ಭಾವಿ ಸಭೆ

ವಿಟ್ಲ ಬಾಲಗೊಕುಲ ಸಮಿತಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಬಗ್ಗೆ ಪೂರ್ವ ಭಾವಿ ಸಭೆ

ವಿಟ್ಲ ಬಾಲಗೊಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ಆಶ್ರಯದಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಬಗ್ಗೆ ಪೂರ್ವ ಭಾವಿ ಸಭೆಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಕೃಷ್ಣಯ್ಯ ಕೆ ವಿಟ್ಲ ಅರಮನೆ, ಜಗನ್ನಾಥ ಕಾಸರಗೋಡು, ಗೌರವಾಧ್ಯಕ್ಷ ಹರೀಶ್ ಸಿ ಹೆಚ್, ಅಧ್ಯಕ್ಷ ರಾಧಾಕೃಷ್ಣ ಕೂಡೂರು, ಕಾರ್ಯದರ್ಶಿ ಮಂಜುನಾಥ ಕಲ್ಲಕಟ್ಟ, ಕೋಶಾಧಿಕಾರಿ ಶಿಸಿರ್ ಅನಿಲಕಟ್ಟೆ, ದೇವಿಪ್ರಸಾದ್ ಶೆಟ್ಟಿ, ಜಗದೀಶ್ ಪಾಣೆಮಜಲೆ, ವಿಶ್ವನಾಥ ನಾಯ್ತೊಟ್ಟು, ಜಯಂತ ಕಡಂಬು, ವೀರಪ್ಪ ರಾಯರಬೆಟ್ಟು, ರಾಜೇಶ್ ಆರ್ ಕೆ, ರಮೇಶ್ ಉರಿಮಜಲು, ಪದ್ಮನಾಭ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.