
ಸ್ನೇಹ ಸೇವಾ ಫೌಂಡೇಶನ್ ನ ಮೊದಲನೇ ವರ್ಷದ ವಾರ್ಷಿಕೋತ್ಸವವನ್ನು ಮತ್ತು ಸ್ನೇಹ ಸೇವಾ ಫೌಂಡೇಶನ್‌ನ ಅಧ್ಯಕ್ಷರಾದ ಸೌಭಾಗ್ಯ. ಹೆಚ್. ಎಸ್. ಅವರ ಹುಟ್ಟುಹಬ್ಬವನ್ನು ಸುಪ್ರಭಾ ಚಾರಿಟೇಬಲ್ ಟ್ರಸ್ಟ್‌ನ ಮಕ್ಕಳೊಂದಿಗೆ ಆಚರಿಸಲಾಯಿತು. ಮಕ್ಕಳೀಗೆ ಊಟದ ವ್ಯವಸ್ಥೆ ಮತ್ತು ಸ್ಕೂಲ್ ಬ್ಯಾಗ್ ಮತ್ತು ಪುಸ್ತಕಗಳನ್ನು ನೀಡುವ ಮೂಲಕ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಸಾಯಿ ಡೆವಲಪರ್ಸ್ ಮಾಲೀಕರು ಮತ್ತು ಬಿಜೆಪಿ ಮುಖಂಡರಾದ ರವಿ. ಡಿ ಅವರು. ಮತ್ತು ಖ್ಯಾತ ಸಾಹಿತಿಗಳು ಮಲ್ಲಿಕಾರ್ಜುನ ಮಹಾಮನೆ ಅವರು. ಖ್ಯಾತ ನಿರ್ದೇಶಕರಾದ ಪರಮ್ ಗುಬ್ಬಿ ಹಾಗೂ ನಾಗೇಂದ್ರ ಪ್ರಸಾದ್, ವೇದಾದ್ರಿ ಮಿನಿರಲ್ ನ ಮಾಲೀಕರಾದ ಶ್ರೀಧರ್. ಕೆ. ಮತ್ತು ಸ್ನೇಹ ಸೇವಾ ಫೌಂಡೇಶನ್ ನ ನಿರ್ದೇಶಕರು ಗಳು ಭಾಗವಹಿಸಿದ್ದರು


























