
ಮಂಗಳೂರು-ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್ಐಆರ್) ದ.ಕ. ಜಿಲ್ಲೆಯಲ್ಲಿಪ್ರಾಮಾಣಿಕವಾಗಿ, ಪಕ್ಷಾತೀತವಾಗಿ ನಡೆದು ಯಾವೊಬ್ಬ ಅರ್ಹನಿಟ್ಟಿನಲ್ಲಿನಡೆಯಬೇಕು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿಬುಧವಾರ ಸುದ್ದಿಗೋ ಷ್ಟಿಯಲ್ಲಿಮಾತನಾಡಿದ ಅವರು, ಜನರು ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಕೊಡಬಾರದುಪ್ರತಿಯೊಬ್ಬ ನಾಗರಿಕರ ಹಕ್ಕು. ಅರ್ಹ ಮತದಾರರನ್ನು ಯಾವುದೇಕಾರಣಕ್ಕೂ ಪಟ್ಟಿಯಿಂದ ಕೈ ಬಿಟ್ಟಲ್ಲಿಆತ ಜೀವಂತ ಇದ್ದರೂ ಸತ್ತಹಾಗೆ. ಅದಕ್ಕೆ ಅವಕಾಎಂದು ಅವರು ಹೇಳಿದರು.
ಬಿಜೆಪಿ ಮುಖಂಡರು ಮೂರ್ಖತನದ ಮಾತುಗಳನ್ನಾಡುತ್ತಿದ್ದಾರೆ. ಬೇರೆ ದೇಶದವರನ್ನು ಮತದಾರರ ಪಟ್ಟಿಗೆ ಸೇರಿಸುತ್ತಾರೆ. ಸಾಮೂಹಿಕವಾಗಿ ಪ್ರಕ್ರಿಯೆ ನಹೇಳುತ್ತಾರೆ. ಆನ್ಲೈನ್ನಲ್ಲಿಯೇ ಎಸ್ಐಆರ್ ಪ್ರಕ್ರಿಯೆ ನಡೆಸಲು ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. ಹಾಗಿರುವಾಗ ಬಿಜೆಪಿಯವರದ್ದುತಲೆಬುಕಷ್ಟಗಳ ನಡುವೆಯೂ ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ಈ ಕೆಲಸದಲ್ಲೂತಮ್ಮ ರಾಜಕೀಯ, ಮತೀಯ ಭಾವನೆ ಕೆರಳಿಸುವ ಕಾಂಗ್ರೆಸ್ ಅವಧಿಯಲ್ಲಿಯೂ ಎಸ್ಐಆರ್ ಪ್ರಕ್ರಿಯೆ ಆಗಿದೆ. ಇದು ೧೧ನೆ ಎಸ್ಐಆರ್ ಎಂದು ಬಿಜೆಪಿಯವರು ಆರೋ ಪಿಸುತ್ತಿದ್ದಾರೆ. ನನ್ನ ಅನುಭವದ ಪ್ರಕಾರಕಾನಿಷ್ಮಾರಿ ಹೆಸರಿನಲ್ಲಿನಡೆಸಲಾಗುತ್ತಿತ್ತು. ಈ ರೀತಿ ಎನ್ಯುಮರೇಶನ್ ಫಾರಂಗೆ ಸಹಿ ಹಾಕಿಸಿಕೊಂಡು ನಡೆಸುವ ಪ್ರಕ್ರಿಯೆ ನಡೆದಿಲ್ಲ. ಈ ಪ್ರಕ್ರಿಯೆ ನನಗೂ ಮತದಾರರ ಪಟ್ಟಿಗೆ ಸೇರಿಸಲು ಸಾಕಷ್ಟು ದಾಖಲೆ, ಪುರಾವೆಗಳನ್ನು ನೀಡಬೇಕು. ಆದರೆ ತೆಗೆದು ಹಾಕುವುದು ಸುಲಭ. ಅದನ್ನು ಮಾಡುವ ಪ್ರಯತ್ನವನ್ನು ಬಿಆರೋ ಪಿಸಿದರು.
ಬಿಎಲ್ಒಗಳ ಜತೆ ಎಲ್ಲಾಪಕ್ಷದ ಬಿಎಲ್ಎಗಳಿಗೂ ಮನೆ ಮನೆಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಪಕ್ಷದಿಂದಲೂ ಬಿಎಲ್ಎಗಳಿಗೆ ಮಾಹಿತಿ, ಜಾಗೃಮೂಲಕವೂ ಪಕ್ಷಾತೀತವಾಗಿ ಬಿಎಲ್ಎಗಳಿಗೆ ಮಾಹಿತಿ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಗೋ ಷ್ಟಿಯಲ್ಲಿಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಹರಿನಾಥ್, ಮಮತಾ ಗಟ್ಟಿ, ಮಂಜುಳಾ ನಾಯಕ್, ವಿಕಾಸ್ ಶೆಟ್ಟಿ, ಶುಭೋ ದಯ ಆಯೋಗೀಶ್, ಶಬೀರ್, ಸುಹಾನ್ ಆಳ್ವ, ಜೋಕಿಂ, ಪ್ರಸಾದ್ ಜೈನ್, ಸುನಿಲ್, ಮೊದಲಾದವರು ಉಪಸ್ಥಿತರಿದ್ದರು.
ಬಿಎಲ್ಒಗಳು ಯಾವ ರಾಜಕೀಯ ಪಕ್ಷದವರು ಎಂಬುದು ಯಾರಿಗೂ ಅರಿವಿಲ್ಲ. ಹಾಗಾಗಿ ಅವರ ಕೆಲಸದ ಬಗ್ಗೆಅನುಮಾನ ಬೇಡ. ಹಾಗಾಗಿ ಕಾಂಗ್ರೆಸ್ ಮ೧೦೦ರಷ್ಟು ಎನುಮರೇಶನ್ ಪತ್ರ ನೀಡಲಾಗಿದೆ ಎಂಬ ಬಿಜೆಪಿಯವರ ಆರೋ ಪಗಳು ರಾಜಕೀಯ ಪ್ರೇರಿತ. ಎಸ್ಐಆರ್ ಪ್ರಕ್ರಿಯೆಯಲ್ಲೂಕೋಮುವಾದ, ರಾನಡೆಯುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಮಾನಾಥ ರೈ, ನಮ್ಮ ಜಿಲ್ಲೆಯಲ್ಲಿಪಾರದರ್ಶಕವಾಗಿ ಎಸ್ಐಆರ್ ಪ್ರಕ್ರಿಯೆ ನಡೆದು ರಾಜ್ಯಪರಿಷ್ಕರಣೆಯಾಗುವ ಭರವಸೆ ನನಗಿದೆ ಎಂದು ರಮಾನಾಥ ರೈ ಹೇಳಿದರು.
ಕಚ್ಚಾ ತೈಲ ಬೆಲೆ ಇಳಿಕೆ ಪ್ರಯೋಜನ ಜನಸಾಮಾನ್ಯರಿಗೆ ಸಿಗಲಿ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಅದರ ಲಾಭ ಜನಸಾಮಾನ್ಯರಿಗೆ ದೊ ರೆಯಬೇಕೇ ಹೊ ರತು ತೈಲ ಕಂಪನಿಗಳಿಗೆಮಿಲಿಟ್ರಿ, ಇಂಟೆಲಿಜೆನ್ಸಿ, ಆರ್ಬಿಐ ಸೇರಿದಂತೆ ಎಲ್ಲವೂ ಸರಕಾರದ ಅಧೀನದಲ್ಲಿಇರುವಾಗ ನುಸುಳುಕೋರರು ಹೇಗೆ ಬರುತ್ತಾರೆ ಎಂದು ಹಿಂದೆ ಯುಪಿಎ ಸಅವಧಿಯಲ್ಲಿಆರ್ಡಿಎಕ್ಸ್ ದೇಶದ ಒಳಗೆ ಹೇಗೆ ಬಂತು ಎಂಬುದಕ್ಕೆ ಉತ್ತರ ನೀಡಬೇಕಿದೆ. ತಮ್ಮ ಆಡಳಿತದ ಅವಧಿಯಲ್ಲಿದೇಶದಲ್ಲಿನುಸುಳುಕೋರರು ಸೇಮಾಡುತ್ತಿದ್ದರು ಎಂದು ರಮಾನಾಥ ರೈ ಪ್ರಶ್ನಿಸಿದ್ದಾರೆ.
ಧರ್ಮ, ದೇಶ ಪ್ರೇಮದ ಹೆಸರಿನ ಜತೆಗೆ ಅಯೋಧ್ಯೆ ದೇವರ ಹೆಸರಿನಲ್ಲೂಲೂಟಿ ನಡೆದಿರುವುದು ಬೇಸರದ ಸಂಗತಿ. ಕೊಲ್ಲೂರು ದೇವಳದಿಂದ ಶಿಕ್ಷಣ ಸಂಪಡೆಯುತ್ತಿದ್ದನ್ನು ನಿಲ್ಲಿಸಿದ್ದಕ್ಕೆ ನನ್ನನ್ನು ವಿರೋ ಧಿಸಲಾಗಿತು. ಆದರೆ ಇದೀಗ ಧರ್ಮದ ಹೆಸರಿನಲ್ಲಿದೇವರ ಹುಂಡಿಗೆ ಕೈ ಹಾಕಿದ್ದಾರೆ ಎಂದು ಮಾಜಿ ಸಚಿವ ರಪಕ್ಷದ ಹುದ್ದೆಗೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗೆ ನನ್ನ ಸಹಮತವಿದೆ. ಹಿರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ವಿವಿಧಬೇಡಿಕೆ ಕೂಡ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರಮಾನಾಥ ರೈ, ನಾನು ಮಂತ್ರಿಯಾಗಿ ಕೆಲಸ ಮಾಡಿದವನು. ನಿಗಮ ಮಂಡಳಿ ನಾನುಪಡೆಯಲು ಬಯಸುವವನು ನಾನು. ಇವತ್ತಿಗೂ ಕಾರ್ಯಕರ್ತರ ಜತೆಗಿದ್ದುಕೆಲಸ ಮಾಡುತ್ತಿದ್ದೇನೆ. ನಾನು ಪ್ರಾಮಾಣಿಕ, ಕ್ರಿಯಾಶೀಲ, ಕಪ್ಪು ಚುಕ್ಕೆ ಇಲ್ಲದೆ ಬಬದುಕುತ್ತಿದ್ದೇನೆ ಎಂದರು.































