Home ಜಿಲ್ಲೆ ಕಲಬುರಗಿ ಧಮ್ಮದ ಹಾದಿಯಲ್ಲಿ ನಡೆಯಿರಿ

ಧಮ್ಮದ ಹಾದಿಯಲ್ಲಿ ನಡೆಯಿರಿ

ಜೇವರ್ಗಿ,ಸೆ.26-ಗೌತಮ ಬುದ್ಧರ ಧಮ್ಮ ಹಾದಿಯಲ್ಲಿ ನಡೆದಾಗ ಮಾತ್ರ ಬುದ್ಧ ತತ್ವ ಗಳು ಪಾಲನೆಯಾಗುತ್ತವೆ ಎಂದು ಬೌದ್ಧ ಉಪಾಸಕ ಸೋನ ಕಾಂಬ್ಳೆ ಹೇಳಿದರು.
ಪಟ್ಟಣದ ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ಮಾಡಿದ ಅವರು ಜೈಭೀಮ ಹಾಡುಗಳನ್ನು ಪ್ರಸುತ್ತಪಡಿಸಿದರು.
ಈ ಸಂದರ್ಭದಲ್ಲಿ ಭೀಮರಾಯ ನಗನೂರ ಮಲ್ಲಣ್ಣ ಕೊಡಚಿ ಮಹಾದೇವ ಕೋಳಕೂರ ರಾಯಪ್ಪ ಬಾರಿಗೀಡ ಸಿದ್ರಾಮ ಕಟ್ಟಿ ರವಿ ಕುಳಗೇರಿ ಶ್ರೀಹರಿ ಕರಕಿಹಳ್ಳಿ ರಾಜಶೇಖರ್ ಶಿಲ್ಪಿ ಗುಂಡಪ್ಪ ಜಡಗಿ ದೇಂವಿದ್ರ ಮುದುವಾಲ ಬಿ ಶರಣಬಸಪ್ಪ ಸಿದ್ದು ಕೆರೂರ್ ಮಾಪಣ್ಣ ಕಟ್ಟಿ ಭಾಗಣ್ಣ ಕಟ್ಟಿ ಸಿದ್ದಪ್ಪ ಆಲೂರು ಸoಗಣ್ಣ ಗುಡುರ ಸoಗಣ್ಣ ಕಟ್ಟಿಸoಗಾವಿ ಸಿದ್ದು ಮುದುವಾಳ ಧಮ್ಮ ಸೇವೆ ಸೋಮಶೇಖರ್ ಗೋಪಾಲಕರ ಭೀಮರಾಯ ಗೋಪಾಲಕರ ನಡೆಸಿಕೊಟ್ಟರು ಭೀಮರಾಯ ಬಳಬಟ್ಟಿ ಅಮೀನಪ್ಪ ಮಂದೇವಾಲಾ ಸಂಗು ಹರನೂರ ಮರೆಪ್ಪ ಅಂದೋಲ ಶ್ರೀಮಂತ ಕಿಲ್ಲೆದಾರ ಸಾಯಿಬಣ್ಣ ಸಾತಖೇಡ ವಿಶ್ವರಾಧ್ಯ ಗೋಪಾಲಕರ ಬಾಬು ಗೋಪಾಲಕರ ಸೇರಿದoದೆ ಅನೇಕರು ಇದ್ದರು.