
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಘಟಕ-೧೬ ದೀಪಾಂಜಲಿ ನಗರದಲ್ಲಿ ನಡೆದ ಗಣಪತಿ ಉತ್ಸವ ಕಾರ್ಯಕ್ರಮದಲ್ಲಿ ಡಿಟಿಓ ಮಧುಸೂದನ್ ರೆಡ್ಡಿ, ಡಿಎಂಈ ನಾಗಪ್ರಸನ್ನ, ಘಟಕದ ವ್ಯವಸ್ಥಾಪಕ ಹನುಮಯ್ಯ, ಸಮಿತಿಯ ಸದಸ್ಯರುಗಳಾದ ಚುಂಚಯ್ಯ, ಕೃಷ್ಣಕುಮಾರ್, ಸೋಮಶೇಖರ್, ಉಮೇಶ್ ಕರ್ಜಗಿ, ಗುರುಮೂರ್ತಿ, ನಾರಾಯಣ್, ಪ್ರಮೀಳಾ, ಸರಸ್ವತಿ, ಚಂದ್ರಮ್ಮ, ಭಾಗ್ಯಮ್ಮ ಭಾಗವಹಿಸಿದ್ದರು.

























