Home ಜಿಲ್ಲೆ ಕಲಬುರಗಿ ಸುಭಾಸ ಬನಪಟ್ಟೆಗೆ ಸನ್ಮಾನ

ಸುಭಾಸ ಬನಪಟ್ಟೆಗೆ ಸನ್ಮಾನ

ಕಲಬುರಗಿ: ಮಾನವ ಹಕ್ಕುಗಳ ಸಂರಕ್ಷಣೆ ಸಂಸ್ಥೆ ವತಿಯಿಂದ ವೃಕ್ಷ ಮಾತೆ ಸಾಲುಮರದ ತಿಮ್ಮಾಕ್ಕ ಸೇವಾ ರತ್ನ ಪ್ರಸೆಸ್ತಿ, ಚಿತ್ರ ಸಂತೆಯಿಂದ ಕಲಾರತ್ನ, ಓಂ ಸಾಯಿ ಕಾಲವೇದಿಕೆಯಿಂದ ಕಲಾ ಸಾಮ್ರಾm ಹಾಗೂ ಒಂದೇಮಾತರಂ ಕಲಾ ಬಳಗದ ವತಿಯಿಂದ ಉತ್ತಮ ಕಲಾವಿದ ಪ್ರಸೆಸ್ತಿ ಪಡೆದಿರುವ ಕಲ್ಯಾಣ ಕರ್ನಾಟಕದ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಸುಭಾಸ ಬನಪಟ್ಟೆ ಅವರಿಗೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ.ಅವರು ಸನ್ಮಾನಿಸಿ ಗೌರವಿಸಿದರು. ಈ ಸಂಧರ್ಭದಲ್ಲಿ ಡಾ.ಭಾಗ್ಯಮ್ಮ, ಡಾ.ಶರಣಪ್ಪ ಗುಂಡಗುರ್ತಿ, ತಿಪ್ಪಣ್ಣ ಒಡೆಯರಾe, ಸಿದ್ರಾವi ದಂಡಗುಲ್ಕರ್, ಈರಣ್ಣ ಹಲ್ಕಟ್ಟಿ,ಭೀಮಾಶಂಕರ ಬಂಕುರ ಮತ್ತು ಸಮಾಜದ ಗಣ್ಯರು ಉಪಸ್ಥಿತರಿದ್ದರು