
ಕಲಬುರಗಿ,ಜೂ 25: ಖ್ಯಾತ ನರರೋಗ ತಜ್ಞ ಡಾ. ಭರತ್ ಕೋಣಿನ್ ಅವರು ರಾಜ್ಯ ಮಟ್ಟದ ಜೀವಾಮಾನ ಪ್ರಶಸ್ತಿ ಗೆ ಭಾಜನರಾದ ಸಂದರ್ಭದಲ್ಲಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ವಾಯುಬಳಗದ ಗೆಳೆಯರು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ನ್ಯಾಯವಾದಿ ಬಸವರಾಜ ಕೆ ಬಿರಾದಾರ ಸೊನ್ನ, ಸಂಜು ರೆಡ್ಡಿ, ಗುರುಲಿಂಗಪ್ಪಗೌಡ ಪಾಟೀಲ್ ಆಂದೋಲ, ಮಹೇಶ್, ಸುನಿಲ್ ರಾಠೋಡ್,ವಿಜಯಕುಮಾರ್ ಹಿರೇಮಠ್, ಪ್ರಕಾಶ್, ಸಂತೋಷ್, ಮರುಳಿ,ಕೃಷ್ಣರೆಡ್ಡಿ,ಶಿವನಗೌಡ ಪಾಟೀಲ್, ಶಿವರಾಜ್ ಜೇವರ್ಗಿ, ಸಿದ್ದು ಶಿರಸಗಿ,ಡಾ.ಪ್ರಶಾಂತ್ ಕುಲಕರ್ಣಿ, ಸಂಜಯ್ ಸರಾಫ್, ಪಾಣಿ, ಎಮ್ ಎಸ್ ಪಾಟೀಲ್,ನಾಗರಾಜ್ ಪಾಟೀಲ್, ಸುರೇಶ ನಂದಗಾವ್, ಕೋಚ್ ಪ್ರವೀಣ್, ಸಿದ್ದರಾಮ ಪ್ಯಾಟಿ, ಮಲ್ಲಿಕಾರ್ಜುನ ಯಲಸಂಗಿ, ರಾಕೇಶ್, ಸಂಜು ಪವಾರ್,ನಾಗೇಶ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.





















