
ವಿದ್ಯುತ್ ಖಾಸಗೀಕರಣ ವಿರೋಧಿಸಿ ಮತ್ತು ೧೫೦ ಕಿ.ವ್ಯಾಟ್ ಸಮಾಪನ ವರದಿ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ್ ಅವರ ನೇತೃತ್ವದಲ್ಲಿ ಫ್ರೀಡಂಪಾಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ಗೌ.ಕಾರ್ಯದರ್ಶಿ ಉಮೇಶ್, ಬೆಂಗಳೂರು ರಾಜ್ಯ ಸದಸ್ಯ ಲೋಕೇಶ್, ರಾಜ್ಯತಾಂತ್ರಿಕ ಸಲಹಾ ಸಮಿತಿ ಸದಸ್ಯ ಸುಬ್ರಣ್ಯಂ ಸೇರಿದಂತೆ ಹಲವರು ಭಾಗವಯಿಸಿದ್ದರು.



























