Home ಜಿಲ್ಲೆ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್ಸ್ ಪ್ರಶಸ್ತಿ ಪ್ರದಾನ

ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್ಸ್ ಪ್ರಶಸ್ತಿ ಪ್ರದಾನ


ಬಾದಾಮಿ,ಆ.೨೭: ಬೆಂಗಳೂರಿನ ಸ್ವರ್ಣ ಭಾರತ ಫೌಂಡೇಶನ್ (ರಿ.) ವತಿಯಿಂದ ಈಚೆಗೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಹಾಗೂ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಬಾದಾಮಿಯ ಉದಯಕುಮಾರ ರಘುವಿರಮಠ ಅವರನ್ನು “ನ್ಯಾ?Àನಲ್ ಎಕ್ಸಲೆನ್ಸ್ ಅವಾರ್ಡ್ಸ್ ೨೦೨೬” ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಸಮಾಜ ಸೇವಕಿ ಡಾ. ಲಆರ್.ವಿ.ಮಮತಾ ದೇವರಾಜ್, ಕನ್ನಡ ನಟಿ ಹಾಗೂ ಸಮಾಜ ಸೇವೆ ಜಾನ್ವಿ ಆರ್, ಕನ್ನಡದ ಹಿರಿಯ ಆಂಕರ್ ಮತ್ತು ಪ್ರೊಡ್ಯೂಸರ್ ನವಿತಾ ಜೈನ್, ಹಾಗೂ ಬಾರ್ಡರ್ ಸೆಕ್ಯುರಿಟಿ ಫೋರ್ಸ್ನ ಇನ್ಸ್ಪೆಕ್ಟರ್ ಜನರಲ್ (ಮೆಡಿಕಲ್) ಡಾ. ಹೇಮಂತ ರಾಜು ಎಸ್.ಎಲ್. ಉಪಸ್ಥಿತರಿದ್ದರು.