
ಧಾರವಾಡ,ಸೆ.೨೨: ಶ್ರೀ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ರಾಷ್ಟಿçÃಯ ಸೇವಾ ಯೋಜನೆ ಘಟಕ ಸಹಯೋಗದೊಂದಿಗೆ ಅಂತರಾಷ್ಟಿçÃಯ ಶಾಂತಿ ದಿನಾಚರಣೆ ಜಾಥಾ ಕಾರ್ಯಕ್ರಮ ನೆರವೇರಿತು.
ಜಾಥಾ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ಡಾ ವೀಣಾ ಬಿರಾದಾರ ಹಾಗೂ ಹನುಮಂತ ಉಪ್ಪಾರ ಮುಖ್ಯೋಪಾಧ್ಯಾಯರು, ಆದರ್ಶ ವಿದ್ಯಾಲಯ ಅವರು ಚಾಲನೆ ನೀಡಿದರು. ಘೋಷಣೆಗಳೊಂದಿಗೆ ಜಾಥಾದಲ್ಲಿ ವಿದ್ಯಾರ್ಥಿಗಳು ಮತ್ತು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಬಾಪು ಮೊರಂಕರ, ಮಂಜುನಾಥ ಕೋಟೂರ ಭಾಗವಹಿಸಿದ್ದರು.























