Home ಜಿಲ್ಲೆ ಬೆಂಗಳೂರು ಶಿಡ್ಲಘಟ್ಟ ಸರ್ಕಲ್‌ನ ಪ್ರವೃತ್ತಿ ಕಟ್ಟಡದ ನೆಲಸಮ

ಶಿಡ್ಲಘಟ್ಟ ಸರ್ಕಲ್‌ನ ಪ್ರವೃತ್ತಿ ಕಟ್ಟಡದ ನೆಲಸಮ

format: 0; filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; isCameraSense: false; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 0; delta:1; bokeh:1; module: photo;hw-remosaic: false;touch: (-1.0, -1.0);sceneMode: 13107200;cct_value: 0;AI_Scene: (6, 0);aec_lux: 105.0;aec_lux_index: 0;albedo: ;confidence: ;motionLevel: -1;weatherinfo: weather?Thunderstorm, icon:3, weatherInfo:100;temperature: 34;zeissColor: bright;

ಚಿಕ್ಕಬಳ್ಳಾಪುರ, ಸೆ. ೨೫: ನಗರ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ೬೯ ರಲ್ಲಿರುವ ಶಿಡ್ಲಘಟ್ಟ ಸರ್ಕಲ್‌ನಲ್ಲಿ ೬೮ ವರ್ಷಗಳ ಗರಿಷ್ಠ ಶ್ರೀ ಮಂಗೇಶ್ ಶೆಟ್ಟಿ ನರಸಿಂಹಯ್ಯ ಶ್ರೀಮತಿ ರಂಗಮ್ಮ ಟ್ರಸ್ಟ್ ಸಂಸ್ಥೆಯ ೧೦ ಅಂಗಡಿಗಳ ವಾಣಿಜ್ಯ ಸಂಕೀರ್ಣದ ಭವ್ಯ ಕಟ್ಟಡವನ್ನು ನಿನ್ನೆ ನೆಲಸಮಗೊಳಿಸಲಾಯಿತು. ಈ ಕಟ್ಟಡವು ಇತಿಹಾಸದ ಪಾಲಾಗಿತು.


ನಗರದ ಪ್ರಮುಖ ಧಾರ್ಮಿಕ ವ್ಯಕ್ತಿ ಶ್ರೀ ಮಂಗೇಶ್ ಶೆಟ್ಟಿ ನರಸಿಂಹಯ್ಯ ಅವರು ೭೦ ವರ್ಷಗಳ ಹಿಂದೆ ಮಕ್ಕಳಿಲ್ಲದ ಕಾರಣ ತಮ್ಮ ಅಪಾರ ಆಸ್ತಿಯನ್ನು ವೆಚ್ಚ ಮಾಡಿ ಈ ಭವ್ಯ ಕಟ್ಟಡವನ್ನು ನಿರ್ಮಿಸಿ ಟ್ರಸ್ಟ್ ಅನ್ನು ಸ್ಥಾಪಿಸಿದ್ದರು. ಈ ಟ್ರಸ್ಟ್‌ನಿಂದ ಬರುವ ಆದಾಯವನ್ನು ಶಿಕ್ಷಣ ಸೇರಿದಂತೆ ಸಮಾಜ ಸೇವೆಗಳಿಗೆ ಬಳಸಬೇಕು ಎಂಬ ನಿಯಮವನ್ನು ವಿಧಿಸಿದ್ದರು.


ಅವರ ಆಶಯದಂತೆ ೭೦ ವರ್ಷಗಳಿಂದ ದತ್ತಿ ಸದಾಶಿಯರು ಟ್ರಸ್ಟ್‌ನಡಿಯಲ್ಲಿ ಅನೇಕ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಈ ಭವ್ಯ ಕಟ್ಟಡವು ಈಗ ನೆಲಸಮವಾಗಿದೆ.


ಅನೇಕರಿಗೆ ಬಾಡಿಗೆಂsಠಿiಡಿiಟಿg ಸಂಬಂಧಪಟ್ಟ ವರ್ತಕರು ಈಗ ಆಶ್ರಯ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ನಿನ್ನೆ ಇಡೀ ದಿನ ಕಟ್ಟಡವನ್ನು ಜೆಸಿಬಿ ಮೂಲಕ ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನೆಲಸಮಗೊಳಿಸಿರುವ ದೃಶ್ಯವನ್ನು ಸಾರ್ವಜನಿಕರು ಗುಂಪು ಗುಂಪಾಗಿ ಸೇರಿ ನೋಡುಹೋದರು.