Home ಜಿಲ್ಲೆ ವಿಶ್ವಕರ್ಮ ಜಯಂತಿ ಆಚರಣೆ

ವಿಶ್ವಕರ್ಮ ಜಯಂತಿ ಆಚರಣೆ

ಮುನವಳ್ಳಿ,ಸೆ೧೯: ಯಕ್ಕುಂಡಿ ಗ್ರಾಮ ಪಂಚಾಯತಿಯಲ್ಲಿ ಸಕಲ ಸೃಷ್ಠಿಕರ್ತ, ದೇವಶಿಲ್ಪಿ ಭಗವಾನ ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಯಕ್ಕುಂಡಿ ಗ್ರಾಮ ಪಂಚಾಯತಿಯ ಅದ್ಯಕ್ಷೆ ಶೇಕವ್ವ ರವಿ ತಿಮ್ಮೇಶಿ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪೊಜೆ ನೇರವೆರಿಸಿದರು.


ಪಿಡಿಓ ವೈ ಪಿ ಬೋಳಶೆಟ್ಟಿ ಪ್ರಕಾಶ ಕಮ್ಮಾರ, ಗಂಗಪ್ಪ ಪೂಜೇರ, ಸಂಗಮೇಶ ಸಿದ್ನಾಳ, ಮಲ್ಲಿಕಾರ್ಜುನ ಶಿಂದೋಗಿ, ರಾಜು ನಿಗಡೆ ಮಹಬೂಬಸುಬಾನಿ ಮುಜಾವರ, ಬಸಪ್ಪ ಮಾದರ, ಖಾನಪ್ಪ ಮಾದರ, ರಾಹುಲ್ ಲಮಾಣಿ ಮತ್ತು ಪಂಚಾಯತ ಸಿಬ್ಬಂದಿ ವರ್ಗ ಇತರರು ಉಪಸ್ಥಿತರಿದ್ದರು.