ನಾಳೆ ನಗರಕ್ಕೆ ಎಸ್ ಐ ಆರ್ ಪ್ರಕ್ರಿಯೆ ವಿರೋಧದ ಪ್ರಕಾಶ್ ರಾಜ್ ತಂಡ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.23: ಪ್ರಜಾತಾಂತ್ರಿಕ ವಿರೋಧಿಯಾಗಿ ನಡೆಯುತ್ತಿರುವುದನ್ನು ವಿರೋಧಿಸುತ್ತಿದೆ. ಪ್ರಕಾಶ್ ರಾಜ್, ವೀರಸಂಗಯ್ಯ ಸೇರಿದಂತೆ 15 ಜನರ ತಂಡ ಎಸ್ ಐ ಆರ್ ನಿಂದ ವಂಚಿತರಾದವರ ಬಗ್ಗೆ ಜಾಗೃತಗೊಳಿಸಲು ನಿನ್ನೆಯಿಂದ ಪ್ರವಾಸ ನಡೆಸಿದೆ....
ಬೆಸ್ಟ್ ಅಗ್ರೋಲೈಫ್ ನ ಹೊಸ ಉತ್ಪನ್ನಗಳ ಬಿಡುಗಡೆ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಸೆ.23: ಬೆಸ್ಟ್ ಅಗ್ರೋಲೈಫ್ ಲಿಮಿಟೆಡ್ ನಿಂದ ನಗರದ ಖಾಸಗಿ ಹೊಟೇಲ್ ನಲ್ಲಿ ಕ್ಯುಬ್ಯಾಕ್ಸ್ ಪವರ್ ಎಕ್ಟ್ರ, ಮಿಡ್ ಕೋಟಿನ್ ಮತ್ತು ಪ್ಲೂಝಂ ಸೆಕ್ಟರ್ ಎಂಬ ನೂತನ ಉತ್ಪನ್ನಗಳ ಬಿಡುಗಡೆ ಮಾಡಲಾಯ್ತು...
ಕಲ್ಯಾಣ ಕರ್ನಾಟಕದಲ್ಲಿ ಎಎಸ್ ಎಂ ಕಾಲೇಜಿನಿಂದ ಗುಣಮಟ್ಟದ ಶಿಕ್ಷಣ: ಸೋಮಶೇಖರ ರೆಡ್ಡಿ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.23; ವೀರಶೈವ ವಿದ್ಯಾವರ್ಧಕ ಸಂಘವು ಬಳ್ಳಾರಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದ್ದು, 45ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಈ ಮಹಿಳಾ ಮಹಾವಿದ್ಯಾಲಯವುಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಪ್ರಮುಖ...
ವಿದ್ಯಾರ್ಥಿಗಳ ಬಸ್ ಸಮಸ್ಯೆ ಪರಿಹರಿಸುವಂತೆ ಎಬಿವಿಪಿ ವತಿಯಿಂದ ಮನವಿ
ಸಂಜೆವಾಣಿ ವಾರ್ತೆಬಳ್ಳಾರಿ, ಸೆ.23: ವಿದ್ಯಾರ್ಥಿಗಳಿಗೆ ಬಸ್ ಗಳ ಸಮಸ್ಯೆ ಇದ್ದು, ಪರಿಹರಿಸುವಂತೆ ಎಬಿವಿಪಿ ವತ್ತಾಯಿಸಿದೆ.ಮನೋಜಕುಮಾರ ಮಾತನಾಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬಳ್ಳಾರಿ ಮಹಾನಗರ ವತಿಯಿಂದ ವಿವಿಧ ಹಳ್ಳಿಗಳಿಂದ ಬಳ್ಳಾರಿ ನಗರಕ್ಕೆ...
ಅಕ್ರಮವಾಗಿ ಸಾಗಿಸುತಿದ್ದ 42,500 ರೂ. ಮೌಲ್ಯದ ಪಡಿತರ ಅಕ್ಕಿಯನ್ನು ವಶ
ಸಂಜೆವಾಣಿ ವಾರ್ತೆಸಿರುಗುಪ್ಪ, ಸೆ.22: ನಗರದ ಅಭಯಾಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದ ಕಾಲೋನಿ ರಸ್ತೆಯ ಮೂಲಕ ಸಿಂಧನೂರು ಕಡೆಗೆ ಅಕ್ರಮವಾಗಿ ಟಾಟಾ ಕಂಪನಿಯ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿಯನ್ನು ಅಧಿಕಾರಿಗಳು ದಾಳಿ ನಡೆಸಿ...
ಕೂಲಿ ಹಣ ವಿಳಂಬ: ಕಾರ್ಮಿಕರ ಆಕ್ರೋಶ
ಸಂಜೆವಾಣಿ ವಾರ್ತೆಕೊಟ್ಟೂರು: ಸೆಪ್ಟೆಂಬರ್,22: ಉಜ್ಜಿನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿ.ಬಿ.ಜಿ. ರಾಮ್ ಜಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ಕಳೆದ ಎರಡೂ ತಿಂಗಳುಗಳಿಂದ ಕೂಲಿ ಹಣ ಪಾವತಿಯಾಗದೆ...
ಕಳಪೆ ಕುಂಬಳ ಬೀಜ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ: ಸ್ಪಂದಿಸದ ವ್ಯಾಪಾರಿ ವಿರುದ್ಧ ರೈತರ ಆಕ್ರೋಶ
ಸಂಜೆವಾಣಿ ವಾರ್ತೆ:ಕೊಟ್ಟೂರು: ಸೆಪ್ಟೆಂಬರ್22: ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದ ರೈತರಾದ ಹಾಲೇಶ ಮತ್ತು ಕೊಟ್ರೇಶ ಎಫ್ 1 ರಾಮ್ ಕುಂಬಳ ಬೀಜ ಬಿತ್ತಿ ಫಲ ಕೊಡದೆ ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ ಒಂದೆಡೆ ಮಳೆ...
ತಂದೆ ಕೊಟ್ಟ ಭೂಮಿಯನ್ನು ಸಸ್ಯಶಾಸ್ತ್ರೀಯ ಉದ್ಯಾನವನಕ್ಕೆ ಭೂದಾನ ಮಾಡಿದ ಕೂಡ್ಲಿಗಿ ಶಾಸಕ.
ಬಿ. ನಾಗರಾಜ ಕೂಡ್ಲಿಗಿ.ಕೂಡ್ಲಿಗಿ. ಸೆ. 22 :- ಮಗನ ಭವಿಷ್ಯಕ್ಕಾಗಿ ತಂದೆ ಭೂದಾನ ಮಾಡಿ ಕೊಟ್ಟರೆ ಅದರಲ್ಲಿ 2 ಎಕರೆ ಭೂಮಿಯನ್ನು ಪರಿಸರದ ದೃಷ್ಟಿ ಇಟ್ಟುಕೊಂಡ ಮಗ ಸಸ್ಯಶಾಸ್ತ್ರೀಯ ಉದ್ಯಾನವನ ನಿರ್ಮಾಣಕ್ಕೆ ಭೂದಾನ...
ವಿಜಯಯನಗರ: ವುಶು ಕ್ರೀಡಾಪಟುಗಳ ಸಾಧನೆ
ಸಂಜೆವಾಣಿ ವಾರ್ತೆಹೊಸಪೇಟೆ.ಸೆ.22 ಶಿವಮೊಗ್ಗದ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ಸೆ.18 ರಿಂದ 20ರ ವರೆಗೆ ಜರುಗಿದ 25ನೇ ರಾಜ್ಯಮಟ್ಟದ ಜೂನಿಯರ್ ವುಶು ಚಾಂಪಿಯನ್ಶಿಪ್ನಲ್ಲಿ ವಿಜಯನಗರ ಜಿಲ್ಲಾ ಕುಂಗ್-ಫು ವುಶು ಸಂಸ್ಥೆಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ...
ಮತದಾನ ದಿನಾಚರಣೆ ಅಂಗವಾಗಿ ಭಿತ್ತಿಚಿತ್ರ ರಚನೆ ಸ್ಪರ್ಧೆ
ಸಂಜೆವಾಣಿ ವಾರ್ತೆಹೊಸಪೇಟೆ.ಸೆ.22 ಮತದಾನ ದಿನಾಚರಣೆ ಅಂಗವಾಗಿ ಚುನಾವಣಾ ಆಯೋಗದ ನಿರ್ಧೇಶನದಂತೆ ಜಿಲ್ಲಾಡಳಿತ ಕೈಗೊಂಡಿರುವ ಮತದಾರರ ಜಾಗೃತಿ ಅಭಿಯಾನದ ಭಾಗವಾಗಿ ಸ್ಥಳೀಯ ಎಸ್.ಯು.ಬಿ.ಎನ್. ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಸೋವiವಾರ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾಲೇಜು ಮಟ್ಟದ...




































