ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಹೋರಾಟಕ್ಕೆ ಪ್ರಕಾಶ್ ರಾಜ್ ಕರೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ. 24: ಪ್ರಕಾಶ್ ರಾಜ್ ಹಾಗೂ ನಾಗರಿಕ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಮುಖಂಡರ ರಾಜ್ಯ ಪ್ರವಾಸದ ಅಂಗವಾಗಿ ಗುರುವಾರ ನಗರದ ಖಾಸಗೀ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ನಟ...
ರಂಗಭೂಮಿಗೆ ಬಳ್ಳಾರಿ ರಾಘವರ ಕೊಡುಗೆ ಅಪಾರ
ಸಂಜೆವಾಣಿ ವಾರ್ತೆಬಳ್ಳಾರಿ, ಸೆ.25: ರಂಗಭೂಮಿಗೆ ಬಳ್ಳಾರಿ ರಾಘವರ ಕೊಡುಗೆ ಅಪಾರ ಎಂದು ರಾಘವ ಮೆಮೊರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚೆನ್ನಪ್ಪನವರು ತಿಳಿಸಿದರು.ಬಳ್ಳಾರಿ ಜಿಲ್ಲಾ ಕ.ಸಾ.ಪ ಮತ್ತು ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯ ಸಹಯೋಗದೊಂದಿಗೆ...
ಆರ್.ಬಿ.ವೈ.ಎಂ. ಕಾಲೇಜ್ ನಲ್ಲಿ ಅಭಿಯಂತರರ ದಿನಾಚರಣೆ
ಸಂಜೆವಾಣಿ ವಾರ್ತೆಬಳ್ಳಾರಿ, ಸೆ.25: ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿ(ಆರ್.ವೈ.ಎಂ.ಇ.ಸಿ)ನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಅಭಿಯಂತರರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಿವಿಲ್ ಇಂಜಿನಿಯರಿಂಗ್...
ಎನ್.ಎಂ.ಡಿ.ಸಿ.ಯ ಪೆಲೆಟ್ ಪ್ಲಾಂಟ್ ಕಾರ್ಮಿಕರಿಂದ ಪ್ರತಿಭಟನೆ
ಸಂಜೆವಾಣಿ ವಾರ್ತೆಬಳ್ಳಾರಿ, ಸೆ.25: ನಿನ್ನೆ ಸಂಜೆ ಸಂಡೂರಿನ ಎನ್. ಎಂ. ಡಿ. ಸಿಯ ಪೆಲೆಟ್ ಪ್ಲಾಂಟ್ ಕಾರ್ಮಿಕರ ದಿಢೀರನೆ ಪ್ರತಿಭಟನೆ ನಡೆಯಿತು.ಎಐಯುಟಿಯುಸಿಗೆ ಸಂಯೋಜನೆಗೊಂಡ ಸಂಯುಕ್ತ ಗಣಿ ಕಾರ್ಮಿಕರ ಸಂಘದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ಬಹಳ...
ಡಣಾಯಕನಕೆರೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಗರಿಮಾ ಪನ್ವರ್ ಭೇಟಿ, ಪರಿಶೀಲನೆ
ಸಂಜೆವಾಣಿ ವಾರ್ತೆಹೊಸಪೇಟೆ.ಸೆ.24 ತಾಲೂಕಿನ ಡಣನಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಡಣನಾಯಕನಕೆರೆ ಗ್ರಾಮದ ಡಣನಾಯಕನಕೆರೆ ಕೆರೆಯ ಪುನಶ್ಚೆತನ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ವಿಕಸಿತ...
ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಆಯುರ್ವೇದದ ಪಾತ್ರ ಪರಿಣಾಮಕಾರಿ: ಡಿಸಿ ಕವಿತಾ ಎಸ್. ಮನ್ನಿಕೇರಿ
ಸಂಜೆವಾಣಿ ವಾರ್ತೆಹೊಸಪೇಟೆ.ಸೆ.24 ಆರೋಗ್ಯಕರ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಪಾತ್ರ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.ಸ್ಥಳೀಯ ಬ್ರಹ್ಮಕುಮಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,...
ಪೌರಕಾರ್ಮಿಕರು ದೇಶದ ಸ್ವಚ್ಛತೆಯ ಸೇನಾನಿಗಳು
ಸಂಜೆವಾಣಿ ವಾರ್ತೆಹಗರಿಬೊಮ್ಮನಹಳ್ಳಿ. ಸೆ.24 ದೇಶಕ್ಕೆ ರೈತರು, ಸೈನಿಕರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ಪೌರಕಾರ್ಮಿಕರು ದೇಶದ ಸ್ವಚ್ಛತೆಯ ಸೇನಾನಿಗಳಿದ್ದಂತೆ ಎಂದು ಪುರಸಭೆಯ ಅಧ್ಯಕ್ಷೆ ಕೆ. ರೇಷ್ಮಾ ಸಿಕಂದರ್ ಹೇಳಿದರು.ಪಟ್ಟಣದ ಹಳೆ ಊರಿನ...
ಹಲಕುಂದಿ ಲಕ್ಷ್ಮೀಪತಿ ನಿಧನ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಸೆ.24: ತಾಲೂಕಿನ ಹಲಕುಂದಿ ಗ್ರಾಮದ ವೀರಶೈವ ಮುಖಂಡ, ವೀರಶೈವ ವಿದ್ಯಾವರ್ಧಕ ಸಂಘದ ಸದಸ್ಯರೂ ಆಗಿರುವ ಲಕ್ಷ್ಮೀಪತಿ(72) ಅವರು ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ.ಅಲ್ಲಿಪುರ ಮಹದೇವ ತಾತಾನ ಮಠ್ ಪರಮ ಭಕ್ತರಾದ ಇವರು....
ಪ್ರತಾಪ ಸಿಂಹ ಬಂಧನಕ್ಕೆ ಡಿಎಸ್ ಎಸ್ ಆಗ್ರಹ: ಮಾನಯ್ಯ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.24: ಮನುವಾದಿ ಮನಸ್ಸಿನಿಂದ ಟಿ.ನರಸಿಪುರದಲ್ಲಿ ಗಣೇಶ ವಿಸರ್ಜನೆ ವೇಳೆ ದಲಿತ ಸಂಘಟನೆಗಳ ನೀಲಿ ಶಾಲು ಮತ್ತು ಅಂಬೇಡ್ಕರ್ ವಿಚಾರಧಾರೆ ಬಗ್ಗೆ ಡಿಎಸ್ ಎಸ್ ಮುಖಂಡರಿಗೆ ಅರಿವಿಲ್ಲ ಎಂದು ಅವಹೇಳನವಾಗಿ ಮಾತನಾಡಿರುವ...
ದಲಿತರ ನಿರಂತರ ಹತ್ಯೆ ಸಚಿವ ಸ್ಥಾನಕ್ಕೆ ಪ್ರಿಯಾಂಕ ಖರ್ಗೆ ರಾಜಿನಾಮೆಗೆ ಒತ್ತಾಯ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.24: ರಾಜ್ಯದಲ್ಲಿ ನಿರಂತರವಾಗಿ ದಲಿತರ ಹತ್ಯೆ ನಡೆಯುತ್ತಿದೆ. ದಲಿತ ರಕ್ಷಣೆಗೆ ವಿಫಲರಾಗಿರುವುದರಿಂದ ನಿಷ್ಪ್ರಯೋಜಕ ಸಚಿವರಾಗಿರುವ ನೀವು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರಗತಿಪರ ದಲಿತ ಸಂಘಟನೆಗಳ ಮುಖಂಡ ಹೆಚ್.ಹನುಮಂತಪ್ಪ...






































