ನೀರಿನ ಟ್ಯಾಂಕ್ ನಿಂದ ಹೊರತೆಗೆದ ವಾಟರ್ ಮ್ಯಾನ್ ಎರ್ರಿಸ್ವಾಮಿ ಶವ

0
ಸಂಜೆವಾಣಿ ವಾರ್ತೆಬಳ್ಳಾರಿ, ಸೆ.10: ಕಾಕರ್ಲತೋಟದ 110 ಅಡಿ ಎತ್ತರದ ನೀರಿನಟ್ಯಾಂಕಿನಲ್ಲಿ ನೀರಿನ ಅಳತೆ ನೋಡಲು ಹೋದ ಎರಿಸ್ವಾಮಿ, ವಾಟರ್ ಮ್ಯಾನ್‍ಇವರ ಕಾಲು ಜಾರಿ ನೀರಲ್ಲಿ ಬಿದ್ದು ಮರಣ ಹೊಂದಿರುತ್ತಾರೆ. ಈ ವಿಷಯವನ್ನು ತಿಳಿದ...

ವರ್ಲ್ಡ್ ಬುಕ್ ರೆಕಾರ್ಡ್ ಗೆ ಸೇರ್ಪಡೆ

0
ಸಂಜೆವಾಣಿ ವಾರ್ತೆಬಳ್ಳಾರಿ, ಸೆ.08 :-ಸರಸ್ವತಿ ನೃತ್ಯ ಕಲಾ ಕೇಂದ್ರ ಹಾಗು ನಾಟ್ಯ ಕುಸುಮಾಂಜಲಿ ಸಾಂಸ್ಕೃತಿಕ  ವೇದಿಕೆ ವತಿಯಿಂದ  ಬೆಂಗಳೂರು ನ್ಯಾಷನಲ್ ಕಾಲೇಜು ಮೖದಾನದಲ್ಲಿ ಹಮ್ಮಿಕೊಂಡ ಭಾರತ ವಾರಿಧಿ ವೇದಿಕೆ ಯಲ್ಲಿ ಜಯಚಾಮ ರಾಜೇಂದ್ರ...

 ವಚನ ಸಾಹಿತ್ಯ ಸಮಾಜದಲ್ಲಿ ನೈತಿಕ ಮೌಲ್ಯವನ್ನು ಹೆಚ್ಚಿಸುತ್ತದೆ” – ಡಾ. ನಿಷ್ಠಿ ಅಭಿಮತ.

0
ಸಂಜೆವಾಣಿ ವಾರ್ತೆಬಳ್ಳಾರಿ, ಸೆ.08: 12ನೇ ಶತಮಾನವನ್ನು ವಚನಕಾರರ ಸುವರ್ಣ ಯುಗ ಎಂದು ಕರೆಯುತ್ತಾರೆ ವಚನಕಾರರು ಸಮಾಜದಲ್ಲಿ ಮಾನವೀಯತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯ ಇಂತಹ  ಮೌಲ್ಯಗಳನ್ನು ಹೆಚ್ಚಿಸುವ ಕೆಲಸವನ್ನು ವಚನಕಾರರು ತಮ್ಮ...

ಬಿಜೆಪಿ ಬಳ್ಳಾರಿ ಚಲೋ ಸಮಾರಂಭದ ಸ್ಥಳಕ್ಕಾಗಿ ಪರದಾಟ

0
ಎನ್.ವೀರಭದ್ರಗೌಡಬಳ್ಳಾರಿ, ಸೆ.08: ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ದ ಲಿಂಗಸೂಗೂರಿನಿಂದ ಆರಂಭಿಸಿರುವ ಬಿಜೆಪಿಯ ಬಳ್ಳಾರಿ ಚಲೋ ಪಾದಯತ್ರೆಯ  ಸಮಾರೋಪ ಸಮಾರಂಭ ನಾಡಿದ್ದು ಸೆ.10 ರಂದು ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದು. ಸಮಾರಂಭದ ಸ್ಥಳಕ್ಕಾಗಿ ಬಿಜೆಪಿ...

 ಪರಿಷ್ಕೃತ ಕನಿಷ್ಠ ವೇತನ ಜಾರಿಗಾಗಿ ಪತ್ರ ಚಳುವಳಿ.

0
ಸಂಜೆವಾಣಿ ವಾರ್ತೆಬಳ್ಳಾರಿ, ಸೆ.08 "ಕನಿಷ್ಠ ವೇತನ ಜಾರಿಗಾಗಿ ಹೋರಾಟ ಸಮಿತಿ" ಕರೆಯ ಮೇರೆಗೆ ರಾಜ್ಯವ್ಯಾಪಿ ಗುತ್ತಿಗೆ ಕಾರ್ಮಿಕರ ಪತ್ರ ಚಳುವಳಿಗೆ ಬಳ್ಳಾರಿಯಲ್ಲಿ ಚಾಲನೆ ನೀಡಲಾಯಿತು. ಎಐಯುಟಿಯುಸಿ ಗೆ ಸಂಯೋಜಿತಗೊಂಡ ಕರ್ನಾಟಕ ರಾಜ್ಯ ಸಂಯುಕ್ತ...

ವಾಲ್ಮೀಕಿ ಜನಾಂಗದ ಹಣ ನುಂಗಿದ ಪಾಪ ಕಾಂಗ್ರಸ್ ಗೆ ಸುತ್ತಿಕೊಂಡಿದೆ: ಜನಾರ್ದನ ರೆಡ್ಡಿ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.07: ವಾಲ್ಮೀಕಿ ಜನಾಂಗದ ನಾಯಕ ಶ್ರೀರಾಮುಲು ಅವರನ್ನು ಸೋಲಿಸಿದ ಪಾಪದ ಫಲವನ್ನು ಕಾಂಗ್ರೆಸ್ ಈಗ ಅನುಭವಿಸುತ್ತಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.ಅವರು ನಿನ್ನೆ ಸಂಜೆಬಿಜೆಪಿಯ ಬಳ್ಳಾರಿ ಪಾದಯಾತ್ರೆಯಲ್ಲಿ...

ವ್ಯಾಪಾರಸ್ಥ ಮುಖ್ಯಮಂತ್ರಿ: ಶ್ರೀರಾಮುಲು ಟೀಕೆ

0
(ಸಂಜೆವಾಣಿ ವಾರ್ತೆ)ಗಂಗಾವತಿ, ಸೆ.07:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಬ್ಬ ವ್ಯಾಪಾರಸ್ಥ ಸಿಎಂ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು  ಹೇಳಿಸದ್ದಾರೆ. ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆ ಅಂಗವಾಗಿ  ನಿನ್ನೆ ಮಾತನಾಡಿ, ಸಿಎಂ ಅವರು ಎಲ್ಲವನ್ನೂ ವ್ಯಾಪಾರ ದೃಷ್ಟಿಯಿಂದ...

ಕಾರ್ಯಕರ್ತರೇ ಪಕ್ಷದ ಜೀವಾಳ: ತಾಯಣ್ಣ

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಸೆ.07: ಕಾರ್ಯಕರ್ತರೇ ಪಕ್ಷದ ಜೀವಾಳ, ಬರುವ ದಿನಗಳಲ್ಲಿ ಜಿ.ಪಂ.ಹಾಗೂ ತಾ.ಪಂ.ಚುನಾವಣೆ ಬರಲಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು, ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕುಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ...

ವಿದ್ಯಾರ್ಥಿ ಸಮುದಾಯದ ಮೇಲೆ ವ್ಯವಸ್ಥೆಯ ವ್ಯವಸ್ಥಿತ ದಾಳಿ:ಆರೋಪ

0
ಸಂಜೆವಾಣಿ ವಾರ್ತೆಬಳ್ಳಾರಿ, ಸೆ.07: ಎಐಡಿಎಸ್‍ಓ ನೇತೃತ್ವದ, ಮಹಾತ್ಮ ಜ್ಯೋತಿಬಾ ಫುಲೆ ರವರ 200ನೇ ಜನ್ಮ ವಾರ್ಷಿಕಕ್ಕೆ ಸಮರ್ಪಿತ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ"ವಿದ್ಯಾರ್ಥಿಗಳ ಬೆನ್ನೆಲುಬು ಮುರಿಯುವ ಮೂಲಕ ಅನ್ಯಾಯವನ್ನು...

10ದಿನ ವಿಶೇಷ ಅಧಿವೇಶನಕ್ಕೆ ಸಿಟಿ ರವಿ ಆಗ್ರಹ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ:ಸೆ.7- ಈ ತಿಂಗಳಲ್ಲಿ ಕಸ್ತೂರಿ ರಂಗನ್ ವರದಿ ಕುರಿತಾಗಿ ಚರ್ಚೆ ನಡೆಸಲು ವಿಶೇಷ ಅಧಿವೇಶನ ಮೂರು ದಿನಕರೆದರೆ ಸಾಲದು ಹತ್ತು ದಿನ ಕರೆಯಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಅವರು...
161,922FansLike
3,695FollowersFollow
3,864SubscribersSubscribe