
ಕಲಬುರಗಿ: ಕಾಯಕ ಯೋಗಿ ಸೇವಾ ಸಂಸ್ಥೆ ಹಾಗೂ ಜಯ ಹನುಮಾನ್ ಸಂಘ, ಸ್ವಾರ್ಗೇಟ್ ನಗರ, ಕಲಬುರಗಿ ಇವರ ವತಿಯಿಂದ ಆಯೋಜಿಸಿದ ಬನ್ನಿ ಮುರಿಯುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಈ ಉತ್ಸವದಲ್ಲಿ ಭಾಗವಹಿಸಿದ ಬಂಧುಗಳಿಗೆ ಹಾಗೂ ಉತ್ಸವ ಯಶಸ್ವಿಗೆ ಸಹಕರಿಸಿದ ಸ್ವಾರ್ಗೇಟ್ ನಗರದ ಎಲ್ಲಾ ಸದಸ್ಯರಿಗೆ ಆಯೋಜಕರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಕಾಯಕಯೋಗಿ ಸೇವೆ ಸಂಸ್ಥೆಯ ಅಧ್ಯಕ್ಷರಾದ ಕೆದರ್ನಾಥ್ ಕುಲಕರ್ಣಿ ಹಾಗೂ ಜೈ ಹನುಮಾನ್ ಸಂಘ ಅಧ್ಯಕ್ಷರಾದ ಅಣ್ಣಪ್ಪ ವಾಡಿ, ಮಲ್ಲು ಕುಂಬಾರ್, ವಿನೋದ್ ಪಾಟೀಲ್, ಆನಂದ್ ಧನಶ್ರೀ, ಸಂತೋಷ್ ಧನಶ್ರೀ, ಈರಣ್ಣ ಪೂಜಾರಿ, ಈರಣ್ಣ ಕುಂಬಾರ್, ಬಸವರಾಜ್ ಪರೀತ, ಸಿದ್ರಾಮಪ್ಪ ಕುಂಬಾರ್, ಪರಮೇಶ್ವರ್ ನಿಂಬರ್ಗಾ, ಪ್ರಭು ಯಲಗಾರ, ಸೇರಿದಂತೆ ಹಲವರು ಭಾಗವಹಿಸಿದ್ದರು.

























