
ಕಲಬುರಗಿ:ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿ.ಪಂ.ಸಂಯುಕ್ತಾಶ್ರಯದಲ್ಲಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಇಂದು ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಯಿತು. ಶ್ರೀದೇವಿ ಸಂಗಸಂಗೆ, ಉದಯಕುಮಾರ ಜೇವರ್ಗಿ, ಸಿದ್ದಮ್ಮ ಪಾಟೀಲ, ವೀರೇಂದ್ರ ಪಾಟೀಲ, ಅಶೋಕ ಇಂಡಿ, ಸೋಮಶೇಖರ ಮಾಲಿಪಾಟೀಲ, ಶಿವಾನಂದ ತೊರ್ವಿ, ಸೋಮಶೇಖರ ಹಿರೇಮಠ, ಭೀಮಾಶಂಕರ ಮಿಟೆಕರ್, ರುದ್ರಮಣಿ ಹಿರೇಮಠ, ಮಲ್ಲಿನಾಥ ಸಂಘಶೆಟ್ಟಿ, ಮಾಲಾ ಕಣ್ಣಿ, ಶೀಲಾ ಕಲಬುರಗಿ, ಅನ್ನಪೂರ್ಣ ಹಿರೇಮಠ, ಸಿದ್ದುಗೌಡ ಅಫಜಲಪುರಕರ್, ಜಗದೀಶ್ವರಿ ನಾಸಿ, ವೀರೇಂದ್ರ ಪಾಟೀಲ ರಾಯಕೋಡ್ ಇದ್ದರು.






















