ಬೀದರ್ :ನಗರದಲ್ಲಿ ಇಂದು ವಿಧಾನ ಪರಿಷತ ಈ ಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ಈ ದೇಶದ ಭವಿಷ್ಯ ಬರೆಯುವ ಶಿಲ್ಪಿಗಳು ಸರದಿ ಸಾಲಿನಲ್ಲಿ ನಿಂತು ನಗರದ ಹೃದಯ ಭಾಗವಾದ ತಹಸಿಲ ಕಚೇರಿಯಲ್ಲಿ ಮತ ಚಲಾಯಿಸುತ್ತಿರುವರು.