ಕಲಬುರಗಿ: ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಶುಕ್ರವಾರ ಕಲಬುರಗಿ ನಗರದ ಎನ್.ವಿ. ಕನ್ಯಾ ಪ್ರೌಢ ಶಾಲೆ ಬಲ ಭಾಗ ಮತಗಟ್ಟೆ ಸಂಖ್ಯೆ 62 ಮತ್ತು ಎಡ ಭಾಗ ಮತಗಟ್ಟೆ ಸಂ.63ಕ್ಕೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.