
ಹುಬ್ಬಳ್ಳಿ,ಸೆ.೨೫: ನಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು. ಜಿ.ಎನ್. ಕುಬಿಹಾಳ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಶಸ್ತಿ ವಿಜೇತ ಪಿ.ಎಂ. ತಟ್ಟಿಮನಿಯವರನ್ನು ಸನ್ಮಾನಿಸಲಾಯಿತು.
ಬಿ.ಇ.ಓ. ಪಿ.ಎಂ. ಘಡದಿನ್ನಿ ಮಾತನಾಡಿದರು. ಎಂ.ಆರ್. ರಾಯನಗೌಡರ, ಅಬತಾಬ್ ಬಾಗವಾನ್, ನಾಗವೇಣಿ ಭಟ್, ಎಂ.ವಿ. ಶಿರಹಟ್ಟಿ, ಆರ್.ವೈ. ನದಾಫ, ಎಂ.ಸಿ. ನಾಗರಹಳ್ಳಿ, ಅನಸೂಯಾ ಮಕ್ಕಂಡಿ, ಎಂ.ಸಿ. ಶಿವಳ್ಳಿಮಠ, ಎ.ಐ. ಕಿಲ್ಲೆದಾರ, ಎಂ.ಎಸ್. ಜಂಗಳಿ, ವಿ.ಎಫ್. ಚುಳಕಿ, ಎಚ್.ಎಂ. ಕುಂದರಗಿ, ಬಿ.ಎಫ್. ಕುಂದರಗಿ, ಸರೋಜಾ ಪಾಟೀಲ, ಎಂ.ಎ. ಖಾಜಿ ಖಾನವರ, ರಾಯಚೂರಕರ, ಎಂ.ವೈ. ಲಮಾಣಿ, ಎಸ್.ಎಸ್. ಸವಣೂರ, ಎಂ.ಎA. ಬಳ್ಳಾರಿ, ಬಿ.ಆರ್. ಪಿಂಜಾರ ಪಾಲ್ಗೊಂಡಿದ್ದರು.























