Home ಮುಖಪುಟ ಸುದ್ದಿ ದಸರಾ ಕ್ರೀಡಾಕೂಟ ಸಿಎಂ ಕಪ್ 2026 – 2ನೇ ದಿನದ ಫಲಿತಾಂಶ

ದಸರಾ ಕ್ರೀಡಾಕೂಟ ಸಿಎಂ ಕಪ್ 2026 – 2ನೇ ದಿನದ ಫಲಿತಾಂಶ

ನಗರದಲ್ಲಿ ನಡೆಯುತ್ತಿರುವ ದಸರಾ ಕ್ರೀಡಾಕೂಟ ಸಿ.ಎಂ. ಕಪ್ 2026 ರ 2ನೇ ದಿನದ ಫಲಿತಾಂಶಗಳು

ಬಾಸ್ಕೆಟ್ ಬಾಲ್:

  • ಮಹಿಳೆಯರು – ಬೆಳಗಾವಿ ವಿರುದ್ಧ ಮೈಸೂರು – ವಿಜೇತರು: ಮೈಸೂರು
  • ಮಹಿಳೆಯರು – ಬೆಂಗಳೂರು ಗ್ರಾಮಾಂತರ ವಿರುದ್ಧ ಕಲಬುರಗಿ – ವಿಜೇತರು: ಬೆಂಗಳೂರು ಗ್ರಾಮಾಂತರ
  • ಪುರುಷರು – ಬೆಂಗಳೂರು ಗ್ರಾಮಾಂತರ ವಿರುದ್ಧ ಕಲಬುರಗಿ – ವಿಜೇತರು: ಬೆಂಗಳೂರು ಗ್ರಾಮಾಂತರ
  • ಪುರುಷರು – ಬೆಳಗಾವಿ ವಿರುದ್ಧ ಮೈಸೂರು – ವಿಜೇತರು: ಬೆಳಗಾವಿ

ಹ್ಯಾಂಡ್ ಬಾಲ್:

  • ಮಹಿಳೆಯರು – ಬೆಂಗಳೂರು ಗ್ರಾಮಾಂತರ ವಿರುದ್ಧ ಬೆಂಗಳೂರು ನಗರ – ವಿಜೇತರು: ಬೆಂಗಳೂರು ಗ್ರಾಮಾಂತರ (ಪಂದ್ಯ 05 – ಮೊದಲ ದಿನದ ಫಲಿತಾಂಶ)
  • ಮಹಿಳೆಯರು – ಬೆಳಗಾವಿ ವಿರುದ್ಧ ಕಲಬುರಗಿ – ವಿಜೇತರು: ಬೆಳಗಾವಿ (ಪಂದ್ಯ 06)
  • ಮಹಿಳೆಯರು – ಮೈಸೂರು ವಿರುದ್ಧ ಬೆಂಗಳೂರು ಗ್ರಾಮಾಂತರ – ವಿಜೇತರು: ಬೆಂಗಳೂರು ಗ್ರಾಮಾಂತರ (ಪಂದ್ಯ 07)
  • ಮಹಿಳೆಯರು – ಬೆಂಗಳೂರು ಗ್ರಾಮಾಂತರ ವಿರುದ್ಧ ಕಲಬುರಗಿ – ವಿಜೇತರು: ಬೆಂಗಳೂರು ಗ್ರಾಮಾಂತರ (ಪಂದ್ಯ 08)
  • ಪುರುಷರು – ಬೆಳಗಾವಿ ವಿರುದ್ಧ ಕಲಬುರಗಿ – ವಿಜೇತರು: ಬೆಳಗಾವಿ (ಪಂದ್ಯ 06)
  • ಪುರುಷರು – ಮೈಸೂರು ವಿರುದ್ಧ ಬೆಂಗಳೂರು ಗ್ರಾಮಾಂತರ – ವಿಜೇತರು: ಬೆಂಗಳೂರು ಗ್ರಾಮಾಂತರ (ಪಂದ್ಯ 07)
  • ಪುರುಷರು – ಬೆಂಗಳೂರು ನಗರ ವಿರುದ್ಧ ಬೆಳಗಾವಿ – ವಿಜೇತರು: ಬೆಂಗಳೂರು ನಗರ (ಪಂದ್ಯ 08)

ಹಾಕಿ:

  • ಪುರುಷರು – ಬೆಂಗಳೂರು ನಗರ ವಿರುದ್ಧ ಕಲಬುರಗಿ – ವಿಜೇತರು: ಬೆಂಗಳೂರು ನಗರ (ಪಂದ್ಯ 04)
  • ಪುರುಷರು – ಮೈಸೂರು ವಿರುದ್ಧ ಬೆಂಗಳೂರು ಗ್ರಾಮಾಂತರ – ವಿಜೇತರು: ಮೈಸೂರು (ಪಂದ್ಯ 05)
  • ಮಹಿಳೆಯರು – ಬೆಂಗಳೂರು ನಗರ ವಿರುದ್ಧ ಕಲಬುರಗಿ – ವಿಜೇತರು: ಬೆಂಗಳೂರು ನಗರ (ಪಂದ್ಯ 05)
  • ಮಹಿಳೆಯರು – ಮೈಸೂರು ವಿರುದ್ಧ ಬೆಂಗಳೂರು ಗ್ರಾಮಾಂತರ – ವಿಜೇತರು: ಮೈಸೂರು (ಪಂದ್ಯ 06)