Home ಜಿಲ್ಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟಕ್ಕೆ ಆಯ್ಕೆ


ಚನ್ನಮ್ಮನ ಕಿತ್ತೂರು,ಸೆ.೨೩: ಜಿಪಂ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಕಾಡಿನಂಚಿಗೆ ಹೊಂದಿಕೊAಡಿರುವ ಸರ್ಕಾರಿ ಪ್ರೌಢಶಾಲೆ ಕತ್ರಿದಡ್ಡಿಯಲ್ಲಿ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ೪x೧೦೦ ಮೀಟರ್ ರಿಲೇ ಪ್ರಥಮ ಸಂತೋ?ï ಹೊಶೆಟ್ಟಿ (ಸರಪಳಿ ಗುಂಡು ಎಸೆತ) ಹ್ಯಾಮರ್ ಥ್ರೋ ಪ್ರಥಮ, ರಾಹುಲ್ ಪರಸಣ್ಣವರ ೫೦೦೦ ನಡೆಗೆ ಸ್ಪರ್ಧೆಯಲ್ಲಿ ದ್ವಿತೀಯ, ಹರೀಶ್ ದೊಡ್ಡನಾಯಕರ ೧೫೦೦ ಮೀಟರ್ ಓಟ ಪ್ರಥಮ.


ಬಾಲಕಿಯರ ವಿಭಾಗದಲ್ಲಿ ನೇತ್ರಾವತಿ ನೀರಲಕಟ್ಟಿ ೪೦೦ ಮೀಟರ್ (ಹಡಲ್ಸ್) ಅಡೆತಡೆ ಓಟದÀಲ್ಲಿ ಪ್ರಥಮ, ಅನ್ನಪೂರ್ಣ ನಿಂಗಾಪೂರ್‌ಮಠ ೧೦೦ ಮೀಟರ್ (ಹರ್ಡಲ್) ಅಡೆತಡೆ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಎತ್ತರ ಜಿಗಿತದಲ್ಲಿ ಪ್ರಥಮ, ಲಕ್ಷ್ಮಿ ಹಿರೇಮಠ್ ೮೦೦ ಮೀಟರ್ ಓಟದಲ್ಲಿ ಪ್ರಥಮ, ಪೂಜಾ ಲಂಬೋರ್ ೩ ಸಾವಿರ ಮೀಟರ್ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ.


ಸಿದ್ದಾರೋಡ ಖನಗಾವಿ ೬೦೦ ಮೀಟರ್ ಸ್ಪರ್ಧೆಯಲ್ಲಿ ಪ್ರಥಮ, ಭರತ್ ಸಾಳುಂಕೆ ಪ್ರಥಮ, ಪ್ರೀತಮ್ ನಾಯ್ಕರ್ ೮೦೦ ಮೀಟರ್ (ಹಡಲ್ಸ್) ಅಡೆತಡೆ ಓಟದÀಲ್ಲಿ ದ್ವಿತೀಯ, ಸುಭಾನಿ ಶಿಲ್ಲೆದಾರ್ ಕ್ರಮವಾಗಿ ೨೦೦ ಓಟದ ಸ್ಪರ್ಧೆಯಲ್ಲಿ ಪ್ರಥಮ ಉದ್ದ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ. ಆನಂದ್ ನಾಯಕ್ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ. ಈ ಎಲ್ಲ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
೧೫ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ತರಬೇತಿ ನೀಡಿದ ದೈಹಿಕ ಶಿಕ್ಷಣ ಮಹೇಶ ಹೊಂಗಲ, ಎಸ್‌ಡಿಎಂಸಿ ಅಧ್ಯಕ್ಷ ಶಿವನಪ್ಪ ಬಣಜಗಿ ಮತ್ತು ಸದಸ್ಯರು ಮುಖ್ಯೋಪಾಧ್ಯಾಯ ಅಪ್ಪಯ್ಯ ತಿಗಡಿ, ಮಲ್ಲಿಕಾರ್ಜುನ ಕದಂ, ಎನ್.ಎಂ. ನಂದಿಹಳ್ಳಿ, ಜಿ.ಸಿ.ಇಟಪೆ, ಬಿ.ಆರ್ ಚಲವಾÀದಿ, ಎಂ.ಆರ್.ಕೂಕಡೊಳ್ಳಿ, ಮಾರುತಿ ಬಜಂತ್ರಿ, ಶಾರದಾ ಭಟ್ಟ, ಸುಮನ್ ಭಟ್ಟ, ಜ್ಯೋತಿ ಗಟಕಂಬಳೆ, ವೈಶಾಲಿ ಶಿಂದೆ, ೯ ಹಳ್ಳಿಗಳ ಗ್ರಾಮಸ್ಥರು ಇತರರಿದ್ದರು.