ವಿನಯ ಕುಲಕರ್ಣಿಯವರಿಗೆ ಧಾರವಾಡದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆಯವರು ಸುಂದರ ಕಲಾಕೃತಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅರವಿಂದ ಏಗನಗೌಡರ, ಸಂಜೀವ ಲಕಮನಹಳ್ಳಿ, ಬಸವರಾಜ್ ನೇಮನ್ನವರ, ಮಹರುದ್ರ ಯಲಿಗಾರ ಸೇರಿದಂತೆ ಹೊಸಾಯಲ್ಲಾಪುರದ ರೈತರು ಉಪಸ್ಥಿತರಿದ್ದರು.