
ನವಲಗುಂದದಲ್ಲಿ ಭಾರತದ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರ ಅಭಿಮಾನಿಗಳ ಸಂಘದ ೧೦ನೇ ವರ್ಷದ ವಾರ್ಷಿಕೋತ್ಸವ ಆಚರಿಸಲಾಯಿತು. ಶರಣು ಯಮನೂರ, ಬಸವರಾಜ ಮುಧೋಳ, ಅಲ್ಲಾಸಾಬ್, ಹಟೇಲಸಾಬ ರಾಮದುರ್ಗ, ರಾಜು ನಡುವಿನಮಣಿ, ಸಿರಾಜ ಧಾರವಾಡ, ಗಂಗಮ್ಮ ಕೋಟ್ಯಾಳ, ಸಂಘದ ಅಧ್ಯಕ್ಷ ರಿಯಾಜ ನಾಶಿಪುಡಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.





























