
ಹುಬ್ಬಳ್ಳಿಯ ವಾರ್ಡ್ ನಂ.೫೨ರಲ್ಲಿರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಭೂಮಿಪೂಜೆ ನೆರವೇರಿಸಿದರು. ಮಾಜಿ ಮಹಾಪೌರ ಪ್ರಕಾಶ ಕ್ಯಾರಕಟ್ಟಿ, ಹರೀಶ ಜಂಗ್ಲಿ, ಶಂಕರಪ್ಪ ರಾವಳ್, ಮೋಹನ ಬದ್ದಿ, ಪ್ರೇಮಾ ಹೆಬ್ಬಳ್ಳಿ, ಪುಂಡಲೀಕ ಚಿಟ್ಟಿ, ಪ್ರವೀಣ ಪವಾರ, ಶಿವು ಬಡಿಗೇರ, ಅಕ್ಷಯ ಬದ್ದಿ, ಕಿಶನ್ ಬಿಲಾನಾ, ಉಮೇಶ ಮುರಜಕರ ಉಪಸ್ಥಿತರಿದ್ದರು.






















