
ನಗರದ ಚಾಮರಾಜಪೇಟೆಯ ಕಸಾಪದ ಅಕ್ಕಮಹಾದೇವಿ ಸಭಾಂಗಣದಲ್ಲಿ ನೃತ್ಯಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಬಾಲನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಖ್ಯಾತ ಗಾಯಕ ಶಶಿಧರ್ ಕೋಟೆ, ಡಾ,ಎಂ.ಸುಬ್ರಮಣಿ, ಎಂ.ತಿಮ್ಮಯ್ಯ.ಶಿವಕುಮಾರ್ ಆರಾಧ್ಯ, ನಾ.ಶ್ರೀಧರ್, ನಿಸರ್ಗ ಜಗದೀಶ್, ಡಾ, ಜಿ.ವೈ. ಪದ್ಮನಾಗರಾಜ್, ಡಿ.ನಾಗೇಶ್,ಪ್ರತಿಷ್ಠಾನದ ಸಂಸ್ಥಾಪಕ, ನಿರ್ದೇಶಕಿ ಹೇಮಾ ಮತ್ತು ಗುರುಮೂರ್ತಿ ಮತ್ತಿತರರು ಇದ್ದಾರೆ.




















