ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಸೆಂಟ್ ತೆರೇಸಾ, ಸೆಂಟ್ ಜೋಸೆಫ್ ಮತ್ತು ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳ ಬೆಂಗಳೂರು ದಕ್ಷಿಣ ತಂಡ ಬೆಂಗಳೂರು ಉತ್ತರ ತಂಡದ ವಿರುದ್ಧ೧-೦ ಅಂಕ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷರಕಾದ ಆಂಟೋನಿ ರಾಜನ್, ಗೋವಿಂದ್, ಪ್ರಸನ್ನ ಸೇರಿದಂತೆ ಮುಂತಾದವರಿದ್ದಾರೆ.