
ಕಲಬುರಗಿ: ಕರ್ನಾಟಕ ರಾಜ್ಯ ಸರಕಾರದಿಂದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕøತರಾದ ನಂದಕುಮಾರ ಮಾಲಿಪಾಟೀಲ ಅವರನ್ನು ನಗರದ ಕನ್ನಡಭವನದಲ್ಲಿಂದು ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘ ಜಿಲ್ಲಾ ಸಮಿತಿ ಮತ್ತು ಕರ್ನಾಟಕ ರಾಜ್ಯ ಪ.ಪಂ.ಸ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಅಭಿನಂದಿಸಲಾಯಿತು. ಡಾ.ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು,ಶ್ರವಣಕುಮಾರ ನಾಯಕ,ಜಗದೀಶ್ವರಮೂರ್ತಿ ವೈಪಿ,ಶ್ರೀಧರ ರತ್ನಾಗಿರಿ,ಮಾರೆಪ್ಪ ನಾಯಕ ಮಗ್ದಂಪುರ,ಮಾನಪ್ಪ ನಾಯಕ,ಮಲ್ಲಿನಾಥ,ಡಾ.ರಾಮುನಾಯಕ ಅರಳಹಳ್ಳಿ,ಮಾರುತಿ ಜಮಾದಾರ,ಶರಣು ಸುಬೇದಾರ,ಚನ್ನಬಸಪ್ಪ ಮೇಕಾಲೆ,ಲಕ್ಷ್ಮಣ ಭೋಸ್ಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.



















