ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿಂದು ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಯನ್ನು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಉದ್ಘಾಟಿಸಿದರು. ರಾಜಕುಮಾರ ರಾಠೋಡ,ಸಾಧಿಕ್ ಹುಸೇನ್ ಖಾನ್,ಶ್ರೀಮಂತ ರೇವೂರ,ರಾಜಶೇಖರ ಗೋನಾಯಕ,ಸಿದ್ಧಾರ್ಥ ಕೋರವಾರ,ಡಾ.ಲೋಕೇಶ,ಮಸ್ತಾನ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.