ಮಹಾಲಯ ಅಮವಾಸ್ಸೆ ದಿನವಾದ ಇಂದು ನಗರದ ಕಾಶೀವಿಶ್ವನಾಥ ದೇವಾಲಯದಲ್ಲಿ ಸಾರ್ವಜನಿಕರು ಹಿರಿಯರಿಗೆ ಅಶ್ರುತರ್ಪಣ ನೆರವೇರಿಸಿದರು.