ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಪುರಸ್ಕಾರಕ್ಕೆ ಭಾಜನರಾಗಿರುವ ಜಿಎಫ್‌ಸಿಯ ಸಂಸ್ಥಾಪಕ ಕೃಷ್ಣನ್‌ರವರನ್ನು ಮಾಜಿ ಸಚಿವ, ಶಾಸಕ ಡಾ. ಹೆಚ್.ಸಿ. ಮಹಾದೇವಪ್ಪ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಗಿನ್ನಿಸ್ ದಾಖಲೆ ಪುರಸ್ಕೃತ ಗೌತಮಬುದ್ಧ ಟ್ರಸ್ಟ್‌ನ ಅಧ್ಯಕ್ಷ ಗೌತಮ್ ವರ್ಮ, ಮುಖಂಡ ಕುಪ್ಪು ಸಿದ್ದರಾಜು ಇದ್ದಾರೆ.