
ಶ್ರೀ ಮಹಾವೀರ ಸ್ವಾಮಿ ಜೈನ್ ಶ್ವೇತಾಂಬರ ಮಂದಿರ ಟ್ರಸ್ಟ್ ವತಿಯಿಂದ ನಿರ್ಮಿಸಲಿರುವ ನೂತನ ಆರಾಧನಾ ಭವನದ ಭೂಮಿ ಪೂಜೆಯನ್ನು ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್‌ರವರು ನೆರವೇರಿಸಿದರು. ಬಿಬಿಎಂಪಿ ಮಾಜಿ ಸದಸ್ಯರಾದ ಚಂದ್ರಶೇಖರ್ (ಅಪ್ಪೋಡೊ), ಕೋಕಿಲ ಚಂದ್ರಶೇಖರ್, ಗೋವಿಂದರಾಜ್, ರಮೇಶ್, ಅಧ್ಯಕ್ಷ ಗೌತಮ್ ಮುಥಾ, ಉಪಾಧ್ಯಕ್ಷ ಮಹವೀರ್ ಮೆಹ್ತಾ ಮತ್ತಿತರರು ಉಪಸ್ಥಿತರಿದ್ದರು.























