ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳಿಗೆ ಸರಾಫ ಸಂಘದಿAದ ಸನ್ಮಾನಿಸಲಾಯಿತು ಸರಾಫ ಸಂಘದ ಸಹ ಕಾರ್ಯದರ್ಶಿ ವೀರಣ್ಣ ಹೂಲಿ ಸರಾಫ ಗಟ್ಟಿ ಗಣೇಶೋತ್ಸವದ ಅಧ್ಯಕ್ಷ ರಾದ ದೇವದಾಸ ಹಬಿಬ ಸುರೇಂದ್ರ ಕಾಂಬಳೆ ಸಿದ್ದಲಿಂಗ ಕಮಡೋಳ್ಳಿ ಶೆಟ್ಟರ್ ಸಿದ್ದನಗೌಡ್ರ ಪಾಟೀಲ ಉಪಸ್ಥಿತರಿದ್ದರು.