ಜಾರ್ಖಂಡ್ ರಾಜ್ಯದಲ್ಲಿ ಪ್ರಾಣಿಗಳಿಂದ ಅನಾಹುತ ಹೆಚ್ಚಾಗಿದ್ದು ಅನೇಕ ಅವಘಡಗಳಿಂದ ಮನುಷ್ಯರು ಸಾವನ್ನಪ್ಪುತ್ತಿದ್ದು, ಆದ್ದರಿಂದ ಕರ್ನಾಟಕ ರಾಜ್ಯದಿಂದ ಜಾರ್ಖಂಡ್ ರಾಜ್ಯ ೬ ನುರಿತ ಆನೆಗಳನ್ನು ಕಳುಹಿಸಿ ಕೊಡಬೇಕೆಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿರವರನ್ನು ಇಂದು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಿಸಿಸಿಎಫ್, ಡಬ್ಲ್ಯುಎಲ್ ಅಂಡ್ ಸಿಡಬ್ಲ್ಯುಡಬ್ಲ್ಯುನ ಕುಮಾರ್ ಪುಷ್ಕರ್, ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಕುಮಾರ್, ಎಂ.ಎ. ಕೃಷ್ಣಾರೆಡ್ಡಿ (ಕಿಟ್ಟಿ) ಇದ್ದಾರೆ.